Child Development and Pedagogy - Paper II Social Studies Kannada 26th June 2026 Shift 1 — Subject Test, Questions & Answers

Subject Test 2026 TG TET Paper - II Child Development and Pedagogy 30 questions 30 marks 30 min English and Kannada (ಕನ್ನಡ)

Child Development and Pedagogy - Paper II Social Studies Kannada 26th June 2026 Shift 1 is a subject test in the TG TET Paper - II series on TG Exams, from 2026. It has 30 multiple-choice questions for 30 marks, with a 30-minute time limit. Every question is available in English and Kannada (ಕನ್ನಡ), with answer key and explanations. Sign up, unlock an exam pack and practise online.

Attempt the full paper online
Sign up and unlock Child Development and Pedagogy - Paper II Social Studies Kannada 26th June 2026 Shift 1 to take it online with a live timer, instant scoring and a subject-wise breakdown.
Get started

Sample questions with answers

A few questions from Child Development and Pedagogy - Paper II Social Studies Kannada 26th June 2026 Shift 1. The full paper has 30 questions with detailed explanations after you sign in.

Q1. One among the following is an internal factor effecting growth and development
ಈ ಕೆಳಗಿನವುಗಳಲ್ಲಿ ಯಾವುದು ಬೆಳವಣಿಗೆ ಮತ್ತು ವಿಕಾಸದ ಮೇಲೆ ಪ್ರಭಾವ ಬೀರುವ ಆಂತರಿಕ ಅಂಶವಾಗಿದೆ?
  1. Size of family / ಕುಟುಂಬದ ಗಾತ್ರ
  2. Type of child birth / ಮಗುವಿನ ಜನನದ ವಿಧ
  3. Child rearing method / ಮಕ್ಕಳ ಪಾಲನೆ-ಪೋಷಣೆ ವಿಧಾನ
  4. Genes / ಆನುವಂಶಿಕತೆ (correct answer)
Answer: D
Q2. Jamuna has joined her son for Tennis coaching. The coach said he'll start with exercises for strengthening legs followed by side-to-side movements and then footwork drill. This is in accordance with the
ಜಮುನಾ ತನ್ನ ಮಗನನ್ನು ಟೆನಿಸ್ ತರಬೇತಿಗೆ ಸೇರಿಸಿದ್ದಾಳೆ. ತರಬೇತುದಾರನು ಮೊದಲು ಕಾಲುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು, ಅನಂತರ ಪಕ್ಕಪಕ್ಕದ ಚಲನೆಗಳನ್ನು ಹಾಗೂ ಆ ಬಳಿಕ ಪಾದಚಲನೆಯ ಅಭ್ಯಾಸವನ್ನು ಮಾಡಿಸುವುದಾಗಿ ತಿಳಿಸಿದ್ದಾನೆ. ಇದು ಈ ಕೆಳಗಿನ ಯಾವ ನಿಯಮಕ್ಕೆ ಅನುಗುಣವಾಗಿದೆ?
  1. Principle of individual differences / ವೈಯಕ್ತಿಕ ಭಿನ್ನತೆಯ ತತ್ವ
  2. Principle of complex to simple responses / ಸಂಕೀರ್ಣದಿಂದ ಸರಳ ಪ್ರತಿಕ್ರಿಯೆಗಳ ತತ್ವ
  3. Principle of lack of uniformity in developmental rate / ವಿಕಾಸದ ದರದಲ್ಲಿ ಏಕರೂಪತೆಯ ಕೊರತೆಯ ತತ್ವ
  4. Principle of proceeding from general to specific responses / ಸಾಮಾನ್ಯತೆಯಿಂದ ವಿಶಿಷ್ಟ ಪ್ರತಿಕ್ರಿಯೆಗಳೆಡೆಗೆ ಸಾಗುವ ತತ್ವ (correct answer)
Answer: D
Q3. Identify the correct statement among the following
ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ :
  1. Negative emotions are also very essential for human welfare / ನಕಾರಾತ್ಮಕ ಭಾವನೆಗಳು ಸಹ ಮಾನವ ಕಲ್ಯಾಣಕ್ಕೆ ತುಂಬಾ ಅತ್ಯಗತ್ಯ (correct answer)
  2. Negative emotions should always be suppressed / ನಕಾರಾತ್ಮಕ ಭಾವನೆಗಳನ್ನು ಯಾವಾಗಲೂ ಹತ್ತಿಕ್ಕಬೇಕು
  3. Positive emotions of high intensity are always useful / ಹೆಚ್ಚಿನ ತೀವ್ರತೆಯ ಸಕಾರಾತ್ಮಕ ಭಾವನೆಗಳು ಯಾವಾಗಲೂ ಉಪಯುಕ್ತವಾಗಿರುತ್ತವೆ
  4. Positive emotions are uniformly seen among all individuals / ಸಕಾರಾತ್ಮಕ ಭಾವನೆಗಳು ಎಲ್ಲಾ ವ್ಯಕ್ತಿಗಳಲ್ಲಿ ಏಕರೂಪವಾಗಿ ಕಂಡುಬರುತ್ತವೆ
Answer: A
Q4. Among the following identify those that lead to stress and storm in adolescents: A. Somatic variation B. Intensification of self-awareness C. Conflicting demands of society D. Parental support
ಕೆಳಗಿನ ಅಂಶಗಳಲ್ಲಿ ಹದಿಹರೆಯದವರ ಒತ್ತಡ ಮತ್ತು ಮಾನಸಿಕ ಸಂಘರ್ಷಕ್ಕೆ ಕಾರಣವಾಗುವ ಅಂಶವನ್ನು ಗುರುತಿಸಿ: A. ದೈಹಿಕ ವ್ಯತ್ಯಾಸಗಳು B. ಆತ್ಮ-ಜಾಗೃತಿಯ ತೀವ್ರತೆ C. ಸಮಾಜದ ಸಂಘರ್ಷದ ಬೇಡಿಕೆಗಳು D. ಪೋಷಕರ ಬೆಂಬಲ
  1. A, B, C & D / A, B, C & D
  2. A, B & C only / A, B ಮತ್ತು C ಮಾತ್ರ (correct answer)
  3. A & C only / A ಮತ್ತು C ಮಾತ್ರ
  4. B & C only / B ಮತ್ತು C ಮಾತ್ರ
Answer: B
Q5. The stage of Erickson's psycho social development during which teachers and school should start to provide opportunities to students to develop a sense of achievement and not criticise so as to avoid the child from looking down about himself
ಎರಿಕ್ಸನ್ ಅವರ ಮನೋ-ಸಾಮಾಜಿಕ ವಿಕಾಸದ ಸಿದ್ಧಾಂತದ ಪ್ರಕಾರ, ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಾಧನೆಯ ಭಾವನೆಯನ್ನು ಬೆಳೆಸಲು ಅವಕಾಶಗಳನ್ನು ನೀಡಬೇಕು ಹಾಗೂ ಮಗು ತನ್ನನ್ನು تಾನು ಕೀಳಾಗಿ ಕಾಣದಂತೆ ತಡೆಯಲು ಅನಗತ್ಯವಾಗಿ ಟೀಕಿಸಬಾರದು. ಇದು ಯಾವ ಹಂತ?
  1. Period of autonomy vs. shame and doubt / ಸ್ವಾಯತ್ತತೆ ವಿರುದ್ಧ ನಾಚಿಕೆ ಮತ್ತು ಸಂಶಯದ ಅವಧಿ
  2. Period of identity vs. role confusion / ಅನನ್ಯತೆ ವಿರುದ್ಧ ಪಾತ್ರ ಗೊಂದಲದ ಅವಧಿ
  3. Period of industry vs inferiority / ಶ್ರಮಶೀಲತೆ ವಿರುದ್ಧ ಕೀಳರಿಮೆಯ ಅವಧಿ (correct answer)
  4. Period of initiative vs guilt / ಉಪಕ್ರಮ ವಿರುದ್ಧ ಪಾಪ ಪ್ರಜ್ಞೆಯ ಅವಧಿ
Answer: C

Related papers in TG TET Paper - II

About TG TET Paper - II

TG Exams brings previous year question papers, subject-wise practice sets and full-length timed mock tests for TG TET, TG DSC, TS TET, AP TET and other state teacher recruitment exams into one place, each question available in English and Kannada (ಕನ್ನಡ). Browse all exams or create a free account to start.