Perspectives in Education - DSC School Assistant - Mathematics Kannada 22nd Jul 2024 Shift 2 — Subject Test, Questions & Answers
Perspectives in Education - DSC School Assistant - Mathematics Kannada 22nd Jul 2024 Shift 2 is a subject test in the TG DSC Paper II series on TG Exams, from 2024. It has 20 multiple-choice questions for 20 marks, with a 19-minute time limit. Every question is available in English and Kannada (ಕನ್ನಡ), with answer key and explanations. Sign up, unlock an exam pack and practise online.
Sample questions with answers
A few questions from Perspectives in Education - DSC School Assistant - Mathematics Kannada 22nd Jul 2024 Shift 2. The full paper has 20 questions with detailed explanations after you sign in.
ಪ್ರಾಚೀನ ಕಾಲದ ಸರಿಯಾಗಿ ಹೊಂದಿಕೆಯಾಗುವ ಶಾಲೆಗಳನ್ನು ಮತ್ತು ಅವುಗಳ ಸ್ಥಳವನ್ನು ಆರಿಸಿ.
A) Tols in Bengal
ಬಂಗಾಳದಲ್ಲಿನ ಟೋಲ್ಸ್
B) pathshalas in western India
ಪಶ್ಚಿಮ ಭಾರತದಲ್ಲಿ ಪಾಠಶಾಲಾಗಳು
C) chatuspadis in Bihar
ಬಿಹಾರದಲ್ಲಿ ಚತುಷ್ಪಾದಿಗಳು
Choose the correct answer:
ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
- Only A and B are correct A ಮತ್ತು B ಮಾತ್ರ ಸರಿಯಾಗಿವೆ
- Only B is correct B ಮಾತ್ರ ಸರಿಯಾಗಿದೆ
- Only B and C are correct B ಮತ್ತು C ಮಾತ್ರ ಸರಿಯಾಗಿವೆ
- A, B and C are correct A, B ಮತ್ತು C ಸರಿಯಾಗಿವೆ (correct answer)
ಕೆಳಗಿನವುಗಳಲ್ಲಿ ಯಾವುದು ಭಾರತೀಯ ಶಿಕ್ಷಣ ಆಯೋಗದ ಶಿಫಾರಸು ಅಲ್ಲ (1964-66)
- The curriculum should include social service, work experience and Arts. ಪಠ್ಯಕ್ರಮವು ಸಮಾಜ ಸೇವೆ, ಕೆಲಸದ ಅನುಭವ ಮತ್ತು ಕಲೆಗಳನ್ನು ಒಳಗೊಂಡಿರಬೇಕು.
- Navodaya Vidyalayas to be set up to provide opportunity of education to children of rural areas. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸಲು ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು. (correct answer)
- Vocational education should form large portion of secondary education. ವೃತ್ತಿಹರ ಶಿಕ್ಷಣವು ಮಾಧ್ಯಮಿಕ ಶಿಕ್ಷಣದ ಹೆಚ್ಚಿನ ಭಾಗವನ್ನು ರೂಪಿಸಬೇಕು.
- Mathematics and science should be made compulsory at the secondary level. ದ್ವಿತೀಯ ಹಂತದಲ್ಲಿ ಗಣಿತ ಮತ್ತು ವಿಜ್ಞಾನವನ್ನು ಕಡ್ಡಾಯಗೊಳಿಸಬೇಕು.
ರೂಸೋ ಅವರ ಶೈಕ್ಷಣಿಕ Ss, wea, Wao, ಈ ಕೃತಿಯಲ್ಲಿ ವಿವರಿಸಲಾಗಿದೆ
- The Social Contract ದಿ ಸೋಶಿಯಲ್ ಕಾಂಟ್ರಾಕ್ಟ್
- Emile (correct answer)
- The Confessions ದ ಕನ್ಫೆಷನ್ಸ್
- Discourse on the Arts and Sciences ಡಿಸ್ಕೋರ್ಸ್ ಆನ್ ದ ಆರ್ಟ್ಸ ಆ್ಯಂಡ್ ಸೈನ್ಸಸ್
ವಿಷಯದ ಪ್ರದೇಶದ ಜ್ಞಾನ ಮತ್ತು ತಿಳುವಳಿಕೆಗೆ ಸಂಬಂಧಿಸಿದಂತೆ ಪರಿಣಿತ ಶಿಕ್ಷಕರಿಗೆ ಈ ಕೆಳಗಿನ ಯಾವ
ಕಾರ್ಯಕ್ಷಮತೆಯ ಮಾನದಂಡದ ಅಗತ್ಯವಿದೆ?
- Contextualising and integrating new knowledge in the subject area ವಿಷಯ ಪ್ರದೇಶದಲ್ಲಿ ಹೊಸ ಜ್ಞಾನವನ್ನು ಸಂದರ್ಭೋಚಿತಗೊಳಿಸಿ ಮತ್ತು ಸಂಯೋಜಿಸುವುದು
- Integrating knowledge and understanding of inter- and intra-subject content ಆಂತರಿಕ ವಿಷಯದ ಜ್ಞಾನ ಮತ್ತು ತಿಳುವಳಿಕೆಯನ್ನು ಸಂಯೋಜಿಸುವುದು
- Keep up to date with developments in the subject area ವಿಷಯದ ಪ್ರದೇಶದಲ್ಲಿನ ಬೆಳವಣಿಗೆಗಳೊಂದಿಗೆ ನವೀಕೃತವಾಗಿರುವುದು (correct answer)
- Provide leadership in subject content development DRT WESAT ಅಭಿವೃದ್ಧಿಯಲ್ಲಿ ನಾಯಕತ್ವವನ್ನು ಒದಗಿಸುವುದು
ಆಂಡರ್ಸನ್ ಮತ್ತು ಕ್ರಾಥ್ವೋಲ್ ಅವರು ಬ್ಲೂಮ್ನ ಟಕ್ಸಾನಮಿ ಆಫ್ ಎಜುಕೇಷನಲ್ ಆಬ್ದೆಕ್ಟಿವ್ಸ್ ನ
ಪರಿಷ್ಕರಣೆಯಲ್ಲಿ ಔಪಚಾರಿಕ ಶಿಕ್ಷಣ ಪಠ್ಯಕ್ರಮದಲ್ಲಿ ಲಭ್ಯವಿರುವ ಜ್ಞಾನವನ್ನು ವರ್ಗೀಕರಿಸಿದ್ದಾರೆ.
ಕೆಳಗಿನವುಗಳಲ್ಲಿ ಯಾವುದು ವರ್ಗೀಕರಣದ ಭಾಗವಾಗಿಲ್ಲ?
- Conceptual Knowledge ಪರಿಕಲ್ಪನಾ ಜ್ಞಾನ
- Contextual Knowledge ಸಂದರ್ಭೋಚಿತ ಜ್ಞಾನ (correct answer)
- Metacognitive Knowledge ಮೆಟಾಕಾಗ್ನಿಟಿವ್ ಜ್ಞಾನ
- Procedural Knowledge ಕಾರ್ಯವಿಧಾನದ ಜ್ಞಾನ
Related papers in TG DSC Paper II
- Social Studies Methodology - DSC School Assistant - Social Studies Urdu 30th Jul 2024 Shift 1
- Social Studies Content - DSC School Assistant - Social Studies Urdu 30th Jul 2024 Shift 1
- Perspectives in Education - DSC School Assistant - Social Studies Urdu 30th Jul 2024 Shift 1
- General Knowledge & Current Affairs - DSC School Assistant - Social Studies Urdu 30th Jul 2024 Shift 1
- Urdu (School Assistant) Methodology - DSC School Assistant - Urdu 25th Jul 2024 Shift 1
- Urdu (School Assistant) Content - DSC School Assistant - Urdu 25th Jul 2024 Shift 1
- Perspectives in Education - DSC School Assistant - Urdu 25th Jul 2024 Shift 1
- General Knowledge & Current Affairs - DSC School Assistant - Urdu 25th Jul 2024 Shift 1
About TG DSC Paper II
TG Exams brings previous year question papers, subject-wise practice sets and full-length timed mock tests for TG TET, TG DSC, TS TET, AP TET and other state teacher recruitment exams into one place, each question available in English and Kannada (ಕನ್ನಡ). Browse all exams or create a free account to start.